ಶಾಂತಪ್ಪ ಗೌಡ ಬೆಳ್ಳಿಪ್ಪಾಡಿ ನಿಧನ

0

ಸುಳ್ಯ ಗಾಂಧಿನಗರ ನಾವೂರು ನಿವಾಸಿ ಗೃಹರಕ್ಷಕ ದಳದ ನಿವೃತ್ತ ಸಿಬ್ಬಂದಿ ಶಾಂತಪ್ಪ ಗೌಡ ಬೆಳ್ಳಿಪ್ಪಾಡಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಇವರು ಸುಳ್ಯ ಪ್ಯಾನ್ಸಿ ಫೆಬ್ರಿಕ್ಸ್ ಬಳಿ ಟೈಲರ್ ವೃತ್ತಿ ಆರಂಬಿಸಿ,ನಂತರ ಸುಳ್ಯ ಜನತಾ ಸ್ಟೋರ್ ಬಳಿ ಆಟೋ ಚಾಲಕರಾಗಿ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಶ್ರೀಮತಿ ಮಿನಾಕ್ಷಿ, ಬೆಂಗಳೂರು ಖಾಸಗಿ ಕಂಪನಿ ಉದ್ಯೋಗಿ ಸುಕುಮಾರ,ಮಂಗಳೂರು ಮೆಸ್ಕಾಂ ಇ.ಇ ಆಗಿರುವ ಲೋಹಿತರವರನ್ನು‌ ಅಗಲಿದ್ದಾರೆ.