ದೇವಚಳ್ಳ ಗ್ರಾಮದ ದೇವ ಮನೆ ದಿ| ಅಪ್ಪಯ್ಯ ಗೌಡರವರ ಪತ್ನಿ ಜಾನಕಿ ಇಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ಪ್ರಾಯವಾಗಿತ್ತು.
ಮೃತರು ಓರ್ವ ಪುತ್ರ ಗೋಪಾಲಕೃಷ್ಣ, ಇಬ್ನರು ಪುತ್ರಿಯರಾದ ಹೊನ್ನಮ್ಮ ಕೊಲ್ಯ, ಕಮಲ ಗುಡ್ಡಮನೆ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.