ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿ ಮಖಾಂ ಉರೂಸ್ ಸಮಿತಿ ರಚನೆ

0

ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಕಾರ್ಯದರ್ಶಿ ಯುಪಿ ಬಶೀರ್ ಬೆಳ್ಳಾರೆ, ಖಜಾಂಜಿ ಝಕರಿಯಾ ನಿಡ್ಮಾರ್

ಬೆಳ್ಳಾರೆ ಮಸೀದಿಯಲ್ಲಿ ನಡೆದ ವಿಶೇಷ ಮಹಾಸಭೆಯಲ್ಲಿ 2024 ಜನವರಿ 21ರಿಂದ 27ರ ತನಕ ನಡೆಯುವ ಉರೂಸ್ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ಡಿ. 08 ರಂದು ರಚಿಲಾಯಿತು.


ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಉಪಾಧ್ಯಕ್ಷರಾಗಿ ಕೆ. ಎಸ್. ಜಮಾಲ್ ಹಾಗೂ ಹಮೀದ್ ಆಲ್ಫಾ ಕಾರ್ಯದರ್ಶಿಯಾಗಿ ಬಶೀರ್ ಯು. ಪಿ.ಬೆಳ್ಳಾರೆ, ಜೊತೆ ಕಾರ್ಯದರ್ಶಿಯಾಗಿ ಜಲೀಲ್ ತಡಗಜೆ ,ಬಶೀರ್ ಕೆ ಎ ಖಜಾಂಜಿಯಾಗಿ ಝಕರಿಯಾ ನಿಡ್ಮಾರ್
ಸದಸ್ಯರುಗಳಾಗಿ ಸಿದ್ದೀಕ್ ಮಾಲಂಗೇರಿ, ಯೂಸುಫ್ ಮುಸ್ಲಿಯರ್, ಮಹಮ್ಮದ್ ಕರಾವಳಿ, ಮಹಮ್ಮೂದ್ ಬಿಎ, ಕಲಂದರ್ ಹಾಜಿ, ಅಶ್ರಫ್ ಪ್ರಗತಿ.
ಸಭೆಯ ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್ ರವರು ವಹಿಸಿದ್ದರು.


ಖತೀಬರಾದ ಮಹಮ್ಮದ್ ಮುಸ್ಲಿಯಾರ್ ಮುಂಡೋಲೆ ರವರು ದುವಾ ನೆರವೇರಿಸಿ ವಾಸ್ತವಿಕ ಮಾತನಾಡಿದರು. ಮಸೀದಿ ಕಾರ್ಯದರ್ಶಿ ಬಶೀರ್ ಕಲ್ಲಪಣೆ ಎಲ್ಲರನ್ನು ಸ್ವಾಗತಿಸಿ, ಖಜಾಂಜಿ ನಾಸಿರ್ ಬಿಝ್ ವಂದಿಸಿದರು.