ಮಮತಾ ‌ಬಳ್ಳಡ್ಕ ನಿಧನ

0

ಅಜ್ಜಾವರ ಗ್ರಾಮದ ‌ಅತ್ಯಡ್ಕ‌ ನಿವಾಸಿ ಬಳ್ಳಡ್ಕ ಚಿನ್ನಪ್ಪ ಗೌಡರ ಪುತ್ರಿ ಮಮತಾ ಅಸೌಖ್ಯದಿಂದ ಡಿ.10 ರಂದು ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು.


ಮೃತರು ತಂದೆ, ಸಹೋದರ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.