ವಿತೇಶ್ ಬಿ – ಮಧುರ (ಗಾನವಿ)

0

ಕಡಬ ತಾ.ಎಣ್ಮೂರು ಗ್ರಾಮದ ಉಳ್ಳಲಾಡಿ ದಿ.ಬಾಲಕೃಷ್ಣ ಗೌಡ ಮತ್ತು ಶ್ರೀಮತಿ ಶೀಲಾವತಿ ದಂಪತಿಗಳ ಪುತ್ರ ವಿತೇಶ್ ಬಿ. ಯವರ ವಿವಾಹವು ಕಡಬ ತಾ.ಬಳ್ಪ ಗ್ರಾಮದ ಪಂಡಿ ಮನೆ ಮೇದಪ್ಪ ಗೌಡ ಮತ್ತು ಶ್ರೀಮತಿ ರತ್ನಾವತಿ ದಂಪತಿಗಳ ಪುತ್ರಿ ಮಧುರ ರವರೊಂದಿಗೆ ಡಿ.07ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.