ಸೋಣಂಗೇರಿ ಸಮೀಪ ನಗದು ಸಹಿತ ಪರ್ಸು ಕಳೆದು ಹೋಗಿದೆ

0


ಸೋಣಂಗೇರಿ ನಿವಾಸಿ ಸತೀಶ ಎಸ್. ಎಂಬುವವರ ನಗದು ಇದ್ದ ಪರ್ಸ್ ಸೋಣಂಗೇರಿ ಸಮೀಪ ಮುಖ್ಯ ರಸ್ತೆಯಲ್ಲಿ ಕಳೆದು ಹೋಗಿದೆ. ಸಿಕ್ಕಿದವರು ಸುದ್ದಿ ಕಚೇರಿಗೆ, ಅಥವಾ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ವಿನಂತಿಸಿಕೊಂಡಿದ್ದಾರೆ.