ಪೂಜಾರಿಗದ್ದೆ ರಾಮಪ್ಪ ನಿಧನ

0

ಮಡಿಕೇರಿ ತಾಲೂಕು ಎಂ ಚೆಂಬು ಗ್ರಾಮದ ಪೂಜಾರಿಗದ್ದೆ (ಕೊಡಂಬು) ರಾಮಪ್ಪ (95)ಇಂದು ಬೆಳಗ್ಗೆ 10: 30ಕ್ಕೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ ಸುಶೀಲ ಪುತ್ರಿಯರಾದ ದಮಯಂತಿ, ಶೇಷಮ್ಮ, ಪುತ್ರರಾದ ದಿನೇಶ್,ಜಯಪ್ರಕಾಶ್, ಜಗದೀಶ, ಸೊಸೆಯಂದಿರು ,ಮೊಮ್ಮಕ್ಕಳು,ಮರಿಮಕ್ಕಳು,ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.