ಸತೀಶ ದೇರ್ಕಜೆ ನಿಧನ January 21, 2024 0 FacebookTwitterWhatsApp ಕನಕಮಜಲು ಗ್ರಾಮದ ದೇರ್ಕಜೆ ದಿ. ಕೃಷ್ಣ ಮಣಿಯಾಣಿಯವರ ಪುತ್ರ ಸತೀಶ್ ಅವರು ಅಸೌಖ್ಯದಿಂದಾಗಿ ಜ.20ರಂದು ರಾತ್ರಿ ನಿಧನರಾದರು. ಅವರಿಗೆ 39 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಸುಶೀಲ, ಪತ್ನಿ ಆಶಾ, ಪುತ್ರರಾದ ಆದಿಶ್, ಆಯುಷ್, ಸಹೋದರ ಸತ್ಯಕುಮಾರ, ಸಹೋದರಿ ಶಶಿಕಲಾ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.