ಮಾ.5,6,7 ಮೇನಾಲದಲ್ಲಿ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ : ನಿರಂತರ ಶ್ರಮದಾನ

0

ಅಜ್ಜಾವರ ಗ್ರಾಮದ ಮೇನಾಲದಲ್ಲಿ ಮಾ.5,6 ಮತ್ತು 7ರಂದು ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ‌ನಡೆಯಲಿದ್ದು, ಮಹೋತ್ಸವ ಯಶಸ್ಸಿಗಾಗಿ ಕಾರ್ಯಕ್ರಮ ನಡೆಯುವ ವಠಾರದಲ್ಲಿ ನಿರಂತರ ಶ್ರಮ ಸೇವೆಗಳು‌ ನಡೆಯುತ್ತಿವೆ.