ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಅಮ್ಮಾಜಿಮೂಲೆ ನಾರಾಯಣ ಗೌಡರು ಅಲ್ಪಖಾಲದ ಅಸೌಖ್ಯ ದಿಂದ ಜ.27ರಂದು ನಿಧನರಾದರು.















ಅವರಿಗೆ 74 ವಷ೯ ವಯಸ್ಸಾಗಿತ್ತು.
ಮೃತರು ಪತ್ನಿ ಶಾರದೆ, ಪುತ್ರ ಲೋಕೇಶ್ ಅಮ್ಮಾಜಿಮೂಲೆ, ಸೊಸೆ, ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.









