ದೇವಕಿ ಗೋಪಾಳಿ ನಿಧನ

0

ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ ಕೈಕಂಬ ಶಿರಾಡಿ ದೇವಸ್ಥಾನದ ಈ ಹಿಂದಿನ ಮುಖ್ಯ ಪೂಜಾರಿ ದಿ. ಕುಂಜಪ್ಪ ಗೌಡ್ರ ಧರ್ಮಪತ್ನಿ ದೇವಕಿ( 80) ಅವರು ಇಂದು ಬೆಳಿಗ್ಗೆ ನಿಧನರಾದರು. ಮೃತರು 3 ಗಂಡು ಹಾಗೂ 5 ಹೆಣ್ಣು ಮಕ್ಕಳನ್ನು ಅಗಲಿ????ರೆ.