ಬೆಂಡೋಡಿ ಶೇಖಪೆರ್ಣಾಜೆ ಮನೆ ಸೀತಾರಾಮ ನಿಧನ

0


ಕೊಲ್ಲಮೊಗ್ರ ಗ್ರಾಮ ಬೆಂಡೋಡಿ ಶೇಖಪೆರ್ಣಾಜೆ ಮನೆ ಸೀತಾರಾಮರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.


ಇವರಿಗೆ 63 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಚಂದ್ರವತಿ, ಮಕ್ಕಳಾದ ಸುಮಿತ್ರಾ, ಜಗದೀಶ ಮತ್ತು ಸೊಸೆ, ಅಳಿಯ ಮೊಮ್ಮಕ್ಕಳು ಹಾಗು ಸಹೋದರ, ಸಹೋದರಿ, ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.