ಮುರುಳ್ಯ ಹುಕ್ರಪ್ಪ ನಿಧನ March 16, 2025 0 FacebookTwitterWhatsApp ಮುರುಳ್ಯ ಗ್ರಾಮದ ಪಿಜಾವು ಕಾಲನಿ ಹುಕ್ರಪ್ಪರವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ 15 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಅಕ್ಕಮ್ಮ, ಪುತ್ರ ತಾರಾನಾಥ, ಸೊಸೆ ಶಶಿಕಲಾ, ಪುತ್ರಿ ಸಂಗೀತ ಅಳಿಯ ಶೇಖರ ಸುಳ್ಯ, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.