ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಸುರೇಶ್ ದರ್ಖಾಸ್ತು ನಿಧನ March 5, 2025 0 FacebookTwitterWhatsApp ಬೆಳ್ಳಾರೆ ಗ್ರಾಮದ ಸುರೇಶ್ ದರ್ಖಾಸ್ತು ಎಂಬವರು ಮಾ.೦೫ ರಂದು ನಿಧನರಾದರು. ಅವರಿಗೆ ೪೭ ವರ್ಷ ಪ್ರಾಯವಾಗಿತ್ತು. ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಬೆಳ್ಳಾರೆ ಉಮಿಕ್ಕಳ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದರು.