ನಿಂತಿಕಲ್ಲಿನ ಬ್ರದರ್ಸ್ ಅಕ್ವೇರಿಯಂ ಶುಭಾರಂಭ

0

ನಿಂತಿಕಲ್ಲಿನ ಧರ್ಮಶ್ರೀ ಆರ್ಕೆಡ್ ನಲ್ಲಿ ಇತ್ತೀಚಿಗೆ ಬ್ರದರ್ಸ್ ಅಕ್ವೇರಿಯಂ ಶುಭಾರಂಭಗೊಂಡಿರುತ್ತದೆ.

ಎಲ್ಲಾ ತರಹದ ಸಾಕುಪ್ರಾಣಿಗಳು, ವಿವಿಧ ನಮೂನೆಯ ಪಕ್ಷಿಗಳು, ದೇಶವಿದೇಶಗಳ ಅಲಂಕರಿಕ ಮೀನು ಮತ್ತು ಔಷಧಿ ಹಾಗೂ ಆಹಾರಗಳು ರಖಂ ದರದಲ್ಲಿ ದೊರೆಯುವುದುಲ್ಲದೆ ಮನೆ ಮುಂಭಾಗದಲ್ಲಿ ಗಾರ್ಡನ್ ನಿರ್ಮಿಸಿ ಕೊಡಲಾಗುವುದೆಂದು ಬ್ರದರ್ಸ್ ಗ್ರೂಪಿನ ಮುಖ್ಯಸ್ಥರು ತಿಳಿಸಿದ್ದಾರೆ.