ಚಿತ್ರಕಲಾ ಗ್ರೇಡ್ ಪರೀಕ್ಷಾ ಫಲಿತಾಂಶ ಸುಳ್ಯದ ಕ್ರೀಯೆಟಿವ್ ಸ್ಕೂಲ್ ಆಪ್ ಆರ್ಟ್ಸ್ ಗೆ ಶೇ. 100 ಫಲಿತಾಂಶ

0

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ,ಬೆಂಗಳೂರು ಇವರು ನವೆಂಬರ್ ನಲ್ಲಿ ನಡೆಸಿದ ಚಿತ್ರಕಲಾ ಲೋಯರ್ ಮತ್ತು ಹೈಯರ್ ಗ್ರೇಡ್ ಪರೀಕ್ಷಾ ಫಲಿತಾಂಶ ಬಂದಿದ್ದು ,ಸುಳ್ಯ ಕ್ರೀಯೆಟಿವ್ ಸ್ಕೂಲ್ ಆಪ್ ಆರ್ಟ್ಸ್ ನಿಂದ 15ವಿಧ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿ ಶೇಕಡ 100 ಫಲಿತಾಂಶ ಬಂದಿರುತ್ತದೆ.

12 ವಿಧ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲೂ 3 ವಿಧ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ ತೇರ್ಗಡೆ ಯಾಗಿರುತ್ತಾರೆ.

ಲೋಚನ್ ಎ .475, ಜಿತೇಶ್ ಎಮ್ ,466, ರಜನೀಶ್ ಕೆ ಕೆ,462, ಮೋಕ್ಸಪ್ರದ ಬಿ ಎಸ್,460, ತಾನ್ಯ ಕೆ ಗೋವಲ್ಕರ್ 460, ವೈಭವ್ ಅರ್ ಬೋರ್ಕರ್ 457 , ನಿಹಾರ್ ಎ ಎಚ್,445, ಗುಣನಿಧಿ 446, ಮೌರ್ಯ 444 ,
ಜಸ್ಮಿತ ಪಿ ಜಿ.443, ಗೌರಿ ಕೆ427 , ಅಭಿಶ್ ಭಟ್ 413 ಗಗನ್ ಪಿ ಬಿ 391 ತನ್ವಿ ಪಿ ಬಿ 374 , ಪುಶ್ಯಂತ್ ಕೆ.363 ಅಂಕಗಳನ್ನು ಪಡೆದಿರುತ್ತಾರೆ. ಎಂದು ಕ್ರೀಯೆಟಿವ್ ಸ್ಕೂಲ್ನ ಅಧ್ಯಾಪಕರಾದ ಶ್ರೀಹರಿ ಪೈಂದೋಡಿ ಮತ್ತು ಪ್ರಸನ್ನ ಐವರ್ನಾಡು ತಿಳಿಸಿರುತ್ತಾರೆ.