ಕುಂ..ಕುಂ.. ಫ್ಯಾಶನ್ ವಸ್ತ್ರ ಮಳಿಗೆಯಲ್ಲಿ ಮದುವೆ ಸಮಾರಂಭದ ಅಪೂರ್ವ ಸಂಗ್ರಹ

0

ಸುಳ್ಯದಲ್ಲಿ ನಂ ೧ ಸ್ಥಾನದಲ್ಲಿ ಮನೆ ಮಾತಾಗಿರುವ ವಸ್ತ್ರ ಮಳಿಗೆ ಕುಂ.. ಕುಂ.. ಫ್ಯಾಶನ್ ನಲ್ಲಿ ಮದುವೆ ಜವುಳಿಗಳ ಅಪೂರ್ವ ಸಂಗ್ರಹವನ್ನು ಇಡಲಾಗಿದೆ. ಇದು ಫ್ಯಾಮಿಲಿ ಶೋ ರೂಂ ಆಗಿದ್ದು, ಮನೆಯ ಎಲ್ಲರಿಗೂ ಬೇಕಾದಂತಹ ಎಲ್ಲ ರೀತಿಯ ವಸ್ತ್ರಗಳು ಇಲ್ಲಿ ದೊರೆಯುತ್ತದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ತಮ ಸರ್ವಿಸ್ ಕೂಡಾ ಇಲ್ಲಿ ನೀಡಲಾಗುತ್ತಿದ್ದು, ತಮ್ಮೂರಿನ ಜಾತ್ರೆ, ಹಬ್ಬಗಳು, ಗೃಹ ಪ್ರವೇಶಗಳಿಗೆ ಬೇಕಾದ ಉಡುಪುಗಳು ಇಲ್ಲಿ ಲಭ್ಯವಿದ್ದು, ಸ್ಪರ್ಧಾತ್ಮಕ ದರದಲ್ಲಿ ವಸ್ತ್ರಗಳನ್ನು ನೀಡಲಾಗುತ್ತಿದೆ.