ಕೊಲ್ಲಮೊಗ್ರ : ಶಿರಾಡಿ ದೈವದ ನೇಮ

0

ಕೊಲ್ಲಮೊಗ್ರ ಗ್ರಾಮದ ನಿಲ್ಕೂರು ಎಂಬಲ್ಲಿ ವರ್ಷಂಪ್ರತಿಯಂತೆ ನಡೆಯುವ ಶ್ರೀ ಶಿರಾಡಿ ದೈವ ರಾಜನ್ ದೈವ ಸೇರಿದಂತೆ ಸಹಪರಿವಾರ ದೈವಗಳ ನೇಮೋತ್ಸವ ಇಂದು ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರು, ಊರಿನವರು ಉಪಸ್ಥಿತರಿದ್ದರು.

ಮಯೂರ ಗೆಳೆಯರ ಬಳಗದ ಸದಸ್ಯರು ಕಾರ್ಯಕ್ರಮದ ಸಂಪೂರ್ಣ ಯಶಸ್ವಿಗೆ ಸಹಕರಿಸಿದರು.