ಗಂಗಾಧರ ಗೌಡ ಉಪ್ಪಳಿಕೆ ರವರ ವೈಕುಂಠ ಸಮಾರಾಧನೆ

0

ಇತ್ತೀಚೆಗೆ ನಿಧನರಾದ ಉಪ್ಪಳಿಕೆ ಗಂಗಾಧರ ಗೌಡರವರ ವೈಕುಂಠ ಸಮಾರಾಧನೆ ಕಾರ್ಯಕ್ರಮ ಇಂದು ಅವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಕ್ಕಳು, ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.