ಪರಿವಾರ ಬಾಲಕೃಷ್ಣ ರೈ ಅವರಿಗೆ ಶ್ರದ್ದಾಂಜಲಿ ಸಭೆ

0

ಫೆ.10ರಂದು ನಿಧನರಾದ ನಾಗಪಟ್ಟಣ ನಿವಾಸಿ, ಪರಿವಾರ ಬಾಲಕೃಷ್ಣ ರೈ ಬೂಡು ಅವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಗಳು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಇವರ ಶ್ರದ್ದಾಂಜಲಿ ಕಾರ್ಯಕ್ರಮ ಮತ್ತು ವೈಕುಂಠ ಸಮಾರಾಧನೆಯು ಸುಳ್ಯದ ಬಂಟರ ಭವನ ಬೂಡು ಇಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಶ್ರೀಮತಿ ಸುಶೀಲ ರೈ, ಮಕ್ಕಳು, ಅಳಿಯಂದಿರು ಮತ್ತು ಮೊಮ್ಮಕ್ಕಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮರ್ಕಂಜ ಶಾಂತಪ್ಪ ರೈ ನುಡಿ ನಮನಗೈದರು.