ಕಲ್ಮಡ್ಕ : ಶ್ರೀರಾಮ ಜನರಲ್ ಸ್ಟೋರ್ ನವೀಕೃತಗೊಂಡು ಶುಭಾರಂಭ

0

ಕಲ್ಮಡ್ಕ ಕಾಚಿಲದಲ್ಲಿರುವ ಶ್ರೀರಾಮ ಜನರಲ್ ಸ್ಟೋರ್ ನವೀಕೃತಗೊಂಡು ಫೆ. 23 ದಂದು ಶುಭಾರಂಭಗೊಂಡಿತು. ಹಿರಿಯ ಧಾರ್ಮಿಕ ಮುಖಂಡರಾದ ಕೆ ಎನ್ ಪರಮೇಶ್ವರಯ್ಯ ಕಾಚಿಲ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಯನ್ನು ನೆರೆವೇರಿಸಿದರು.

ಬೆಳಿಗ್ಗೆ ಗಣಪತಿ ಹವನವನ್ನು ನಡೆಸುವ ಮೂಲಕ ಧಾರ್ಮಿಕ ವಿಧಿ ವಿಧಾನವನ್ನು ನಡೆಸಲಾಯಿತು.‌ ಈ ಸಂದರ್ಭದಲ್ಲಿ ಮಾಲಕರಾದ ಶ್ರೀಮತಿ ಪುಷ್ಪಾವತಿ ವಾಸುದೇವ ಗೌಡ ಮತ್ತು ಮನೆಯವರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.