ಮಾ.1 ರಂದು ಅಲೆಕ್ಕಾಡಿಯಲ್ಲಿ ಶ್ರೀ ದೇವಿ ಲಲಿತೋಪಖ್ಯಾನ ಯಕ್ಷಗಾನ ಬಯಲಾಟ

0

ಕಟೀಲ್ ಶ್ರೀ ದುರ್ಗಾ ಪರೆಮೇಶ್ವರಿ ಯಕ್ಷಗಾನ ಬಯಲಾಟ ಸಮಿತಿ ಅಲೆಕ್ಕಾಡಿ, ಮುರುಳ್ಯ ಸಮಿತಿ ವತಿಯಿಂದ ಶ್ರೀ ಕಟೀಲ್ ಶ್ರೀ ದುರ್ಗಾ ಪರಮೇಶ್ವರಿ ಪ್ರಸದಿತ ದಶಾವತಾರ ಯಕ್ಷಗಾನ ಮಂಡಳಿಯವರ ಮಾ. 1 ರಂದು ಅಲೆಕ್ಕಾಡಿ ಶಾಲಾ ವಾಠರದಲ್ಲಿ ಶ್ರೀ ದೇವಿ ಲಲಿತೋಪಕ್ಯನ ಎಂಬ ಪುಣ್ಯ ಕಥಾ ಭಾಗವದ ಬಯಲಾಟ ನಡೆಯಲಿರುವುದು ಅದೇ ದಿನ ಬೆಳಗ್ಗೆ ಪೂದೆ ಶ್ರೀ ಮಹಾ ವಿಷ್ಣು ದೇವಸ್ತಾನ ದಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ನಡೆಯಲಿರುವುದು ಸಂಜೆ ಚೌಕಿ ಪೂಜೆ ಬಳಿಕ ರಾತ್ರಿ 12:30 ರವರೆಗೆ ಕಾರ್ಯ ಕ್ರಮ ನಡೆಯಲಿರುವುದು ಮತ್ತು ರಾತ್ರಿ 8:30 ರ ಬಳಿಕ ಅನ್ನ ಸಂತರ್ಪಣೆ ನಡೆಯಲಿರುವುದು ಎಂದು ಸಮಿತಿ ಪ್ರಕಟಣೆ ತಿಳಿಸಿದೆ.