ಹರಿಹರ ಪಲ್ಲತಡ್ಕದ ಹರಿಹರೇಶ್ವರ ದೇವಾಲಯದ ಪಾಕ ಶಾಲೆ ಕೊಠಡಿ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ.

ಸುಮಾರು 20 ಲಕ್ಷ ದೇವಸ್ಥಾನದ ವತಿಯಿಂದ ವಿನಿಯೋಗ ವಾಗುತಿದ್ದು ಪಾಕ ಶಾಲೆ ವಿಸ್ತರಣೆ ನಡೆಯುತ್ತಿದೆ. ಬಹುತೇಕ ಕೆಲಸ ಮುಗಿಯುವ ಹಂತಕ್ಕೆ ಬಂದು ತಲುಪಿದೆ.