ಮುತ್ತಪ್ಪ ತಿರುವಪ್ಪ ದೈವಗಳ ಚಿತ್ರಕಲೆಯನ್ನು ಬಿಡಿಸಿದ ಕೇರಳದ ಕಾಂಞಂಗಾಡಿನ ಕಲಾವಿದ ಉಣ್ಣಿಕೃಷ್ಣನ್ ಎಂಬವರ ಕೈ ಚಳಕದಲ್ಲಿ ಮೂಡಿ ಬಂದಿರುವ ಅದ್ಭುತ ಕಲಾಕೃತಿಯನ್ನು ಶಾಂತಿನಗರದ ಮುತ್ತಪ್ಪ ತಿರುವಪ್ಪ ದೈವಗಳ ಕಾಲಾವಧಿ ನೇಮೋತ್ಸವ ಸಂದರ್ಭದಲ್ಲಿ ದೈವಗಳ ಸಾನಿಧ್ಯದಲ್ಲಿ ಸಮರ್ಪಿಸಿದರು.