ಮಾ.23 – 25: ಕಾಯರ್ತೋಡಿ ನಡುಮುಟ್ಲು ಉತ್ಸವ ಮಂಟಮೆಯಲ್ಲಿ ಶ್ರೀ ಮಲೆದೈವಗಳ ಜಾಲಾಟ

0

ಸುಳ್ಯದ ಕಾಯರ್ತೋಡಿ ನಡುಮುಟ್ಲು ಉತ್ಸವ ಮಂಟಮೆಯಲ್ಲಿ ಶ್ರೀ ಮಲೆದೈವಗಳ ಜಾಲಾಟವು ಮಾ.23ರಿಂದ 25ರವರೆಗೆ ಜರುಗಲಿದೆ.

ಮಾ.23ರಂದು ರಾತ್ರಿ ಕುದಿ ಹಾಕುವುದು., ಮಾ‌24ರಂದು ರಾತ್ರಿ ದೇಗೋಂಡಿ ದೈವ ಚಾವಡಿಯಿಂದ ಕೀಲಾರು ಭಂಡಾರ ಉತ್ಸವ ಮಂಟಮೆಗೆ ಹೋಗುವುದು. ಮಾ.25ರಂದು ಸಾಯಂಕಾಲದವರೆಗೆ ನೇಮಾವಳಿಗಳು ಜರುಗಲಿದ್ದು, ಬಳಿಕ ಭಂಡಾರವು ದೈವ ಚಾವಡಿಗೆ ಬಂದು ಉತ್ಸವವು ಸಂಪನ್ನಗೊಳ್ಳಲಿದೆ.