ದುಗ್ಗಲಡ್ಕದಲ್ಲಿ ಗುಳಿಗ ದೈವದ ನೇಮೋತ್ಸವ

0


ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದ ಆಡಳಿತಕ್ಕೊಳಪಟ್ಟ ಕೆ.ಎಫ್.ಡಿ.ಸಿ. ಪ್ಲಾಂಟೇಷನ್ ನ ಒಳಗಿರುವ ಗುಳಿಗನ ಕಟ್ಟೆಯಲ್ಲಿ ಗುಳಿಗ ದೈವದ ನೇಮೋತ್ಸವ ಇಂದು ನಡೆಯಿತು.
ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಊರವರು,ಕಂದಡ್ಕ ಮತ್ತು ಕೂಟೇಲು ಸಿ.ಆರ್.ಸಿಯವರು ಉಪಸ್ಥಿತರಿದ್ದರು.