ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಗವರ್ನಿಂಗ್ ಫೆಕಲ್ಟಿ ಸದಸ್ಯರಾಗಿ ಡಾ. ರೇವಂತ್ ಸೂಂತೋಡು ನೇಮಕ

0

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಗವರ್ನಿಂಗ್ ಫೆಕಲ್ಟಿ ಸದಸ್ಯರಾಗಿ 2024ರಿಂದ ಮುಂದಿನ 3 ವರ್ಷಗಳ ಅವಧಿಗೆ ಡಾ. ರೇವಂತ್ ಸೂಂತೋಡು ನೇಮಕಗೊಂಡಿದ್ದಾರೆ.

ಕೆ.ವಿ.ಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಆರ್ಥೋಡಾಂಟಿಕ್ಸ್ ವಿಭಾಗದಲ್ಲಿ ರೀಡರ್ ಆಗಿ ಕರ್ತವ್ಯ ನಿರಗವಹಿಸುತ್ತಿರುವ ಡಾ. ರೇವಂತ್ ಸೂಂತೋಡುರವರು ಸೂರಯ್ಯ ಸೂಂತೋಡು ಮತ್ತು ಶ್ರೀಮತಿ ನಳಿನಿ ಸೂರಯ್ಯ ದಂಪತಿಯ ಪುತ್ರ.

ಇವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ಕಮಿಟಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ, ಕೆ.ವಿ.ಜಿ. ಡೆಂಟಲ್ ಕಾಲೇಜಿನ ಸಿ.ಇ.ಒ. ಡಾ. ಉಜ್ವಲ್ ಯು.ಜೆ ಅಭಿನಂದಿಸಿದ್ದಾರೆ.