ಶ್ರೀಮತಿ ಕುಂಜಾರಮ್ಮ ಕುಕ್ಕುಂದೂರುರವರು (79) ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾದರು.
ಮೃತರು ಮಕ್ಕಳಾಮಗ ವಿಜಯಕುಮಾರ್, ಸೊಸೆ ರಂಜನಿ, ಮಗಳು ಶ್ರೀಮತಿ ಶಿವಗಾಮಿ, ಶ್ರೀಮತಿ ಸೀತಾಲಕ್ಷ್ಮಿ ಸುಂದರಿ, ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.