ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡುವಂತೆ ನಗರ ಪಂಚಾಯತ್ ಗೆ ಮನವಿ

0

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ವಿಪರೀತವಾಗಿ ಸೊಳ್ಳೆಗಳ ಕಾಟದಿಂದ ಜನಸಾಮಾನ್ಯರು ಬಳಲುತ್ತಿದ್ದು ಮುಂದಿನ ದಿನಗಳಲ್ಲಿ ಮಾರಕ ರೋಗಗಳು ಬರುವ ಸಾಧ್ಯತೆಯಿದ್ದು, ಕೂಡಲೇ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡುವಂತೆ ನಗರ ಪಂಚಾಯಿತಿ ಮುಖ್ಯಧಿಕಾರಿಗೆ ನಗರ ಪಂಚಾಯತ್ ಸದಸ್ಯ ಷರೀಫ್ ಕಂಠಿ ಮನವಿ ಸಲ್ಲಿಸಿದ್ದಾರೆ.