ನಿಂತಿಕಲ್ಲು: ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜು ಫಲಿತಾಂಶ ವಾಣಿಜ್ಯ ವಿಭಾಗ ಶೆ. 100

0

ನಿಂತಿಕಲ್ಲಿನ ಕೆ.ಎಸ್. ಗೌಡ ಪ.ಪೂ. ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶೇ. 100 ಮತ್ತು ವಿಜ್ಞಾನ ವಿಭಾಗದಲ್ಲಿ 93 ಶೇ. ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ
12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು,
ಅನ್ವೇಶ್ ಕೆ.ಎಂ 551 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾನೆ. ವಿಜ್ಞಾನ ವಿಭಾಗದಲ್ಲಿ 93 ಶೇ. ಫಲಿತಾಂಶ ದಾಖಲಾಗಿದ್ದು,
ಮೊಹಮ್ಮದ್ ಬಾಖಿರ್ 517 ಅಂಕಗಳೊಂದಿಗೆ ವಿಜ್ಞಾನ ವಿಭಾಗಕ್ಕೆ ಪ್ರಥಮ ಪ್ರಥಮ‌ ಸ್ಥಾನಿಯಾಗಿದ್ದಾರೆ. ಸಂಸ್ಥೆ ಸರಾಸರಿ 95 ಶೇ. ಫಲಿತಾಂಶ ದಾಖಲಿಸಿದೆ.