ಪಿ.ಯು.ಸಿ ಪರೀಕ್ಷೆ ಉಬರಡ್ಕದ ಶ್ರೀರಕ್ಷಾ ಡಿಸ್ಟಿಂಕ್ಷನ್

0

2023-24 ನೇ ಸಾಲಿನ ಪಿ ಯು ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಶ್ರೀರಕ್ಷಾ ಇವರು ವಿಜ್ಞಾನ ವಿಭಾಗದಲ್ಲಿ 540 ಅಂಕ ಗಳನ್ನು ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ ಇವರು ಉಬರಡ್ಕ ದಿವಾಕರ ಪಾಟಾಳಿ ಮತ್ತು ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ಇವರ ಪುತ್ರಿ.