ರೋಟರಿ ವಲಯ ಅಧಿಕಾರಿಯಾಗಿ ನೇಮಕ

0

ರೋಟರಿ ಜಿಲ್ಲೆ 31 81 ವಲಯ 5ರ 2024-25 ನೇ ಸಾಲಿಗೆ ಜೋನಲ್ ಲೆಫ್ಟಿನೆಂಟ್ ಆಗಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷ ರೋ.ವಿಶ್ವನಾಥ ನಡುತೋಟ ಇವರು ನೇಮಕಗೊಂಡಿದ್ದಾರೆ.

ಇವರ ಅಧ್ಯಕ್ಷತೆ ಅವಧಿಯಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ಪ್ರಪ್ರಥಮ ಬಾರಿಗೆ ಅಂತರ. ರಾಷ್ಟ್ರೀಯ ಸೈಟೇಶನ್ ಅವಾರ್ಡ್ ಕೂಡ ಬಂದಿದ್ದು, ಶ್ರೀಯುತರು ಸುಬ್ರಹ್ಮಣ್ಯ ಕುಕ್ಕೆ ಶ್ರೀ ಜೆಸಿಐ ನ ಸ್ಥಾಪಕ ಅಧ್ಯಕ್ಷರು, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಲಿಜನ್ ನ ಸ್ಥಾಪಕ ಅಧ್ಯಕ್ಷರಾಗಿದ್ದು, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ಬಿನ ಸ್ಥಾಪಕ ಅಧ್ಯಕ್ಷರು ಆಗಿರುವರು.