ಪಂಜದಲ್ಲಿ ಬಿಜೆಪಿ ವತಿಯಿಂದ ಮಹಾಅಭಿಯಾನ

0

ಪಂಜದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮನೆ ಮನೆ ಭೇಟಿ
ಮತದಾನ ಮಹಾಅಭಿಯಾನ ನಡೆಯಿತು.ಪಕ್ಷದ ಮುಖಂಡರು,ಕಾರ್ಯಕರ್ತರು
ಪಾಲ್ಗೊಂಡಿದ್ದರು.