ಬಳ್ಪ : ನಮ್ಮ ನಡೆ ಮತ ಕಟ್ಟೆ ಕಡೆಗೆ ಕಾರ್ಯಕ್ರಮದಡಿ ಧ್ವಜಾರೋಹಣ

0

ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ದ. ಕ. ಜಿ. ಪ. ಉ. ಹಿ. ಪ್ರಾಥಮಿಕ ಶಾಲೆ ಬಳ್ಪ ಮತಗಟ್ಟೆ ಸಂಖ್ಯೆ 104 ಮತ್ತು 105 ರಲ್ಲಿ ನಮ್ಮ ನಡೆ ಮತ ಕಟ್ಟೆ ಕಡೆಗೆ ಕಾರ್ಯಕ್ರಮದಡಿ ಧ್ವಜಾರೋಹಣ ನೆರವೇರಿಸಲಾಯಿತು.
ನಂತರ ಮತದಾನ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಬಳ್ಪ ಪಂಚಾಯತ್, ಸಿಬ್ಬಂದಿ ವರ್ಗ, ಬಿ ಎಲ್. ಓ. ಹಾಗೂ ಆಶಾಕಾರ್ಯಕರ್ತೆಯರು ಭಾಗವಹಿಸಿದ್ದರು.