ಎ.22 : ಎಸ್ಎಕೆ ವಿಓಸಿ ಮಲ್ಟಿಬ್ರಾಂಡ್ ದ್ವಿಚಕ್ರ ವಾಹನ ಅಧಿಕೃತ ಸೇವಾಕೇಂದ್ರ ಪ್ರಾರಂಭ

0


ಸುಳ್ಯ ಹಳೇಗೆಟು ಮೊಗರ್ಪಣೆ ಬೈತ್ತಡ್ಕ ಕಾಂಪ್ಲೆಕ್ಸ್ ನಲ್ಲಿ ರಾಷ್ಟ್ರೀಯ ಖ್ಯಾತಿಯ ವಾಯ್ಸ್ ಆಫ್ ಕಸ್ಟಮರ್ ವಿಓಸಿ ಕಂಪೆನಿಯ ಮಲ್ಟಿ ಬ್ರಾಂಡ್ ದ್ವಿಚಕ್ರ ವಾಹನ ಅಧಿಕೃತ ಸೇವಾ ಕೇಂದ್ರ ಸುಳ್ಯ ಶಾಖೆ ಎಸ್ ಎ ಎಕೆ ಎ.22 ರಂದು ಶುಭಾರಂಭಗೊಳ್ಳಲಿದೆ.
ಎಲ್ಲಾ ರೀತಿಯ ದ್ವಿಚಕ್ರ ವಾಹನಗಳ ಪರಿಪೂರ್ಣ ಸೇವೆಗಳು ಈ ಸೇವಾ ಕೆಂದ್ರ ದಲ್ಲಿ ದೊರೆಯಲಿದೆ.
ವಾಹನಗಳ ಇನ್ಸೂರೆನ್ಸ್,ಎಕ್ಸ್ಟೇಂಡ್ ವಾರಂಟಿ,ದ್ವಿಚಕ್ರ ವಾಹನಗಳ ಬಿಡಿಭಾಗಗಳು,ಎಸ್ಸಸರಿಸ್,ಹಾಗೂ ಇನ್ನಿತರ ಸೇವೆಗಳು ನಮ್ಮಲ್ಲಿ ದೊರೆಯುತ್ತದೆ.
ಶುಭಾರಂಭ ಪ್ರಯಕ್ತ ಇಂಜಿನ್ ಆಯಿಲ್ ಬದಲಾವಣೆಗೆ ಉಚಿತವಾಗಿ ಆರು ತಿಂಗಳ ವಾರಂಟಿ ನೀಡಲಾಗುವುದು.