ಆಲೆಟ್ಟಿ : ಶಾಸಕಿ‌ ಭಾಗೀರಥಿ ಮುರುಳ್ಯ ರಿಂದ ಮತ ಯಾಚನೆ

0


ಆಲೆಟ್ಟಿ ಗ್ರಾಮದಲ್ಲಿ ಕುಡೆಕಲ್ಲು ಪ.ಜಾತಿ ಕಾಲನಿಗೆ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಪರವಾಗಿ ಮತ ಪ್ರಚಾರ ನಡೆಸಿದರು.