ಆಲೆಟ್ಟಿ ಗ್ರಾಮದ ಬಿಲ್ಲಾರಮಜಲು ಶ್ರೀಮತಿ ರೇಖಾ ಮತ್ತು ದೇವಪ್ಪ ನಾಯ್ಕ ರವರ ಪುತ್ರ ಚಂದ್ರಶೇಖರ ಕೆ.ಯವರ ವಿವಾಹವು ಆಲೆಟ್ಟಿ ಗ್ರಾಮದ ಪರಿವಾರಕಾನ ಶ್ರೀಮತಿ ಸರಸ್ವತಿ ಮತ್ತು ಸುಂದರ ನಾಯ್ಕರವರ ಪುತ್ರಿ ದಿವ್ಯಾರೊಂದಿಗೆ ಎ.21ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.