ಬಾಳುಗೋಡು: ದೇವರುಳಿಯದಲ್ಲಿರುವ ಕಿರಾತ ಶಿವಪಾರ್ವತಿ ದೇವಸ್ಥಾನದ ಮರ ಬಿದ್ದು ಹಾನಿ

0

ಬಾಳುಗೋಡು ಗ್ರಾಮದ ದೇವರುಳಿಯದಲ್ಲಿರುವ ಕಿರಾತ ಶಿವಪಾರ್ವತಿ ದೇವಸ್ಥಾನದ ಮೇಲೆ ಮೇ.11 ರಂದು ಸುರಿದ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದ್ದು ದೇವಸ್ಥಾನದ ಚಾವಣಿ ಹಾಗು ಕಂಪಾಂಡ್‌ಗೆ ಹಾನಿಯಾಗಿರುವುದಾಗಿ ವರದಿಯಾಗಿದೆ.

ವರದಿ: ಕುಶಾಲಪ್ಪ ಕಾಂತುಕುಮೇರಿ