ಸುಳ್ಯದ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಈ ವರ್ಷದ ಮಾನ್ಸೂನ್ ಸೇಲ್ ಪ್ರಾರಂಭ

ಮೊದಲ ದಿನ ಸಾರಿ, ಡ್ರೆಸ್‌ಕೊಳ್ಳಲು ಮುಗಿ ಬಿದ್ದ ಗ್ರಾಹಕರು!

0

ಪ್ರತಿ ಖರೀದಿಗೆ UPTO 50% ಡಿಸ್ಕೌಂಟ್

ಸುಳ್ಯದ ಶ್ರೀರಾಂ ಪೇಟೆಯ ಎಸ್.ವಿ.ಎಂ. ಆಸ್ಪತ್ರೆಯ ಮುಂಭಾಗದ ನಾರಾಯಣ ಬೇಕರಿಯ ಮೇಲ್ಭಾಗದಲ್ಲಿರುವ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್
ಮಳಿಗೆಯಲ್ಲಿ ಈ ವರ್ಷದ ಮನ್ಸೂನ್ ಆಫರ್ ಮೇ.18ರಿಂದ ಪ್ರಾರಂಭಗೊಂಡಿದ್ದು ಮೇ.28 ರ ವರೆಗೆ ನಡೆಯಲಿದೆ.

ಮೊದಲ ದಿನವೇ ಸಾರಿ, ಡ್ರೆಸ್‌ಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುವ ದೃಶ್ಯ ಕಂಡು ಬಂತು. ಯಶಶ್ವಿಯಾಗಿ 5 ವರ್ಷ ಪೂರೈಸಿದ ಈ ಮಳಿಗೆಯಲ್ಲಿ ಹೊಸ ಹೊಸ ಕಲೆಕ್ಷಗಳು ಬಂದಿದ್ದು, ಪ್ರತಿ ಖರೀದಿಯಲ್ಲಿ UPTO 50% ಡಿಸ್ಕೌಂಟ್ ಇದೆ.

ಎಲ್ಲಾ ರೀತಿಯ ಸಾರಿಗಳು, ಬ್ರಾಂಡೆಡ್ ವೆರೈಟಿ ಕುರ್ತಿಗಳು, ಚೂಡಿದಾರ್ ಸೆಟ್, ಲೆಗ್ಗಿನ್ಸ್ , ಜೀನ್ಸ್ ಪ್ಯಾಂಟ್ ಗಳು, ನೈಟ್ ಡ್ರೆಸ್‌ಗಳು, ಮಕ್ಕಳ ಉಡುಪುಗಳು, ಮಹಿಳೆಯರ ಇನ್ನರ್ ವೇರ್‌ಗಳು ಲಭ್ಯವಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಳಿಗೆ ಮಾಲಕರು ತಿಳಿಸಿದ್ದಾರೆ.