ಗ್ರೀನ್ ವ್ಯೂ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಸುಳ್ಯದ ಗ್ರೀನ್ ವ್ಯೂ ಶಾಲೆಯಲ್ಲಿ ಜೂ.5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಶಾಲೆಯ ಸಂಚಾಲಕರಾದ ಹಮೀದ್ ಎಸ್.ಎಂ, ಮುಖ್ಯೋಪಾಧ್ಯಾಯರಾದ ಇಲ್ಯಾಸ್ ಮತ್ತು ಪುಟಾಣಿ ಮಕ್ಕಳು ಗಿಡ ನೆಡುವುದರ ಮೂಲಕ ಆಚರಿಸಲಾಯಿತು. ಶಿಕ್ಷಕರಾದ ಮಂಜುನಾಥ ಬಂಗ್ಲೆಗುಡ್ಡೆ ಸಹಕರಿಸಿದರು.