ಬೆಳ್ಳಾರೆಯಲ್ಲಿ ಜೂ. 14ರಂದು ಕಾಣಿಸಿಕೊಂಡ ಹೆಬ್ಬಾವನ್ನು ಹಿಡಿದು ಪೆರುವಾಜೆ ಕಾಡಿಗೆ ಬಿಡಲಾಯಿತು. ಕಳಂಜದ ಅಟೋ ಚಾಲಕ ಅಜೀಝ್ ಹಾವನ್ನು ಹಿಡಿದರೆ, ಇಸ್ಮಾಯಿಲ್ ಎನ್, ಫಾರೂಕ್ ಸಹಕರಿಸಿದರು.