ಅರಂತೋಡು ಕಾಲೇಜಿನ ಸಭಾಭವನ ನಿರ್ಮಾಣಕ್ಕೆ ಜಯರಾಮ ಚೌಟಾಜೆಯವರಿಂದ ದೇಣಿಗೆ

0

ಉದ್ಯಮಿ ಜಯರಾಮ ಚೌಟಾಜೆಯವರು ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ಸಭಾಭವನ ನಿರ್ಮಾಣಕ್ಕೆ ರೂ. ೫೦೦೦೦ ದೇಣಿಗೆ ನೀಡಿದರು.