ಕೊರಗಪ್ಪ ಗೌಡ ಚಾಕೋಟಡಿ ನಿಧನ

0

ಐವತ್ತೊಕ್ಲು ಗ್ರಾಮದ ಕರಿಕ್ಕಳ ಚಾಕೋಟಡಿ ಕೊರಗಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಜು.13ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರುಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಭವಾನಿ, ಪುತ್ರರಾದ ಸುನೀಲ್ ಕುಮಾರ್, ಉಮೇಶ್, ಪುತ್ರಿಯರಾದ ಶ್ರೀಮತಿ ಕುಸುಮಾವತಿ, ಶ್ರೀಮತಿ ಲೀಲಾವತಿ, ಸೊಸೆಯಂದಿರು ,ಅಳಿಯಂದಿರು ,
ಮೊಮ್ಮಕ್ಕಳು ,ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ