ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ವತಿಯಿಂದ ಪಶ್ಚಿಮ ಘಟ್ಟ ವೀಕ್ಷಣೆ

0

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲೀಜನ್ ಹಾಗೂ ರೋಟರಿ ಕ್ಲಬ್ ವತಿಯಿಂದ ಸೋಮವಾರ ಜಂಟಿಯಾಗಿ ಪಶ್ಚಿಮ ಘಟ್ಟ ಚಾರಣ ಹಾಗೂ ವೀಕ್ಷಣೆ ನಡೆಸಲಾಯಿತು.

ಸುಬ್ರಹ್ಮಣ್ಯ ರೋಡ್ ನೆಟ್ಟನ ರೈಲು ನಿಲ್ದಾಣದಿಂದ ಮಧ್ಯಾಹ್ನ ವಿಶ್ರಾಟ ಡ್ರಮ್ ಬೋಗಿಯಲ್ಲಿ ಘಟ್ಟ ಪ್ರದೇಶ ವೀಕ್ಷಣೆಯೊಂದಿಗೆ ಸಕಲೇಶಪುರದ ಹತ್ತಿರದ ರೆಸಾರ್ಟ್ ಸಮೀಪ ಚಾರಣಗಯ್ಯಲಾಯಿತು.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಘಟಕದ ಅಧ್ಯಕ್ಷ ಡಾl ರವಿ ಕಕ್ಕೆ ಪದವ್ ಹಾಗೂ ಸುಬ್ರಮಣ್ಯ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಗೋಪಾಲ ಎಣ್ಣೆ ಮಜಲ್ ಚಾರಣದ ನೇತೃತ್ವ ವಹಿಸಿದ್ದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ರುಗಳಾದ ಗಿರಿಧರ ಸ್ಕಂದ ,ವೆಂಕಟೇಶ್ ಎಚ್ ಎಲ್, ಪ್ರಶಾಂತ್ ಕೋಡಿಬೈಲ್, ರೋಟರಿ ಸದಸ್ಯರುಗಳಾದ ದಿನೇಶ್ ಎಣ್ಣೆ ಮಜಲ್, ನವೀನ್, ರೋಹಿತ್ ಬಿಬಿ, ಇನ್ನರ್ವೇಲ್ ಸದಸ್ಯರುಗಳಾದ ಶೋಭಾ ಗಿರಿಧರ್, ಸುನಿತಾ, ಸಚಿತ ಗೋಪಾಲ್ ,ಸೌಮ್ಯ ದಿನೇಶ್, ಹಾಗೂ ಲೇಖ ಪ್ರಶಾಂತ್ ಕೂಡಿಬೈಲ್ ಜೊತೆಗಿದ್ದರು..