ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದಲ್ಲಿ ಆಟಿ ತಿಂಗಳಲ್ಲಿ ದುರ್ಗಾಪೂಜೆ

0

ಆಟಿ ತಿಂಗಳ ಪ್ರತೀ ಶುಕ್ರವಾರ ನಡೆಯಲಿರುವ ದುರ್ಗಾಪೂಜೆ

ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆಟಿ ತಿಂಗಳ ಪ್ರತೀ ಶುಕ್ರವಾರ ದುರ್ಗಾಪೂಜೆ ನಡೆಯಲಿರುವುದಾಗಿ ದೇವಸ್ಥಾನದ ವತಿಯಿಂದ ತಿಳಿಸಿದ್ದಾರೆ.

ಆಟಿ ತಿಂಗಳ ಪ್ರತೀ ಶುಕ್ರವಾರ ಸಾಯಂಕಾಲ ಆರು ಗಂಟೆಗೆ ದುರ್ಗಾಪೂಜೆ ಪ್ರಾರಂಭಗೊಳ್ಳಲಿರುವುದಾಗಿ ದೇವಳದ ವತಿಯಿಂದ ತಿಳಿಸಿದ್ದಾರೆ.