ಸುಳ್ಯ ಪೇಟೆಯ ಮುಖ್ಯ ರಸ್ತೆಯಲ್ಲಿ ಚಿನ್ನದ ತಾಳಿಚೈನು ಹಾಗೂ ಬೆಳ್ಳಿಯ ಕಾಲುಚೈನು ಜು.19 ರಂದು ಬಿದ್ದು ಹೋಗಿರುತ್ತದೆ.
18 ಗ್ರಾಂ.ನ ಚಿನ್ನದ ತಾಳಿಚೈನು ಹಾಗೂ ಬೆಳ್ಳಿಯ ಕಾಲುಚೈನು ಸುಳ್ಯ ದ ಶ್ರೀರಾಮಪೇಟೆಯಿಂದ ಗಾಂಧಿನಗರದ ಮಧ್ಯೆ ಬಿದ್ದು ಹೋಗಿದ್ದು ಸಿಕ್ಕಿದವರು ಸುದ್ದಿ ಕಚೇರಿಗೆ ತಲುಪಿಸಿದಲ್ಲಿ ಸೂಕ್ತ ಬಹುಮಾನ ನೀಡಲಾಗುವುದೆಂದು ತಿಳಿಸಿದ್ದಾರೆ.
ಮೊ : 77608 29990