ಸಂಧ್ಯಾ ಮಂಡೆಕೋಲುರವರಿಗೆ ಪ್ರಕೃತಿ ರತ್ನ ಗಾನಕೋಗಿಲೆ ಪ್ರಶಸ್ತಿ

0


ಬೆಂಗಳೂರು ಮತ್ತಿಕೆರೆ ಲಲಿತಾ ಕಲಾ ಆಡಿಟೋರಿಯಂ ನಲ್ಲಿ ಜು.28ರಂದು ನಡೆದ ನಟ ಪುನಿತ್ ರಾಜ್ ಕುಮಾರ್ ನೆನಪಿನ ಕಾರ್ಯಕ್ರಮದಲ್ಲಿ ಗಾಯಕಿ ಸಂಧ್ಯಾ ಮಂಡೆಕೋಲುರವರಿಗೆ ಪ್ರಕೃತಿ ರತ್ನ ಗಾನ ಕೋಗಿಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನವೋದಯ ಸಂಘಗಳ ಪ್ರೇರಕಿಯಾಗಿರುವ ಇವರು ಗಾಯಕಿಯಾಗಿ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿ,ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.