ಸುಬ್ರಹ್ಮಣ್ಯ – ಪಂಜ ರಸ್ತೆ ಸುಬ್ರಹ್ಮಣ್ಯದಲ್ಲಿ ಬ್ಲಾಕ್

0

ಭಾರಿ ಮಳೆಯಿಂದಾಗಿ ಸುಬ್ರಹ್ಮಣ್ಯ – ಪಂಜ ರಸ್ತೆ ಸುಬ್ರಹ್ಮಣ್ಯದಲ್ಲಿ ಬ್ಲಾಕ್ ಆಗಿರುವುದಾಗಿ ವರದಿಯಾಗಿದೆ.

ಕುಮಾರಧಾರ ಸ್ನಾನ ಘಟ್ಟ ಮುಳುಗಡೆಯಾಗಿದ್ದು ಪಂಜ ಕಡೆ ಬರುವ ರಸ್ತೆಗೆ ನೀರು ಆವರಿಸಿ ಸಂಚಾರ ಸ್ಥಗಿತವಾಗಿರುವುದಾಗಿ ತಿಳಿದು ಬಂದಿದೆ.