ಹುಲಿಮನೆ : ಬರೆ ಜರಿತ

0

ಜಾಲ್ಸುರಿನ ಕುಕ್ಕoದೂರು ಬಳಿಯ ಹುಲಿಮನೆ ದಿವಾಕರ ಅವರ ಮನೆಯ ಪಕ್ಕದ ಬರೆ ಜರಿದ ಘಟನೆ ಆ. 2 ರಂದು ಸಂಭವಿಸಿದೆ. ಇನ್ನಷ್ಟು ಜರಿದಲ್ಲಿ ಮನೆಗೆ ಅಪಾಯ ಸಂಭವಿಸುವ ಸಂದರ್ಭ ಎದುರಾಗಲಿದೆ.