ದೊಡ್ಡತೋಟ; ಬರೆ ಜರಿದು ಹಾನಿ

0

ದೊಡ್ಡತೋಟದ ಅಜ್ ಮೀರ್ ಲೈಮ್ ಇಂಡಸ್ಟ್ರಿಯ ಗೋಡೆಗೆ ಬರೆ ಜರಿದು ಬಿದ್ದು ಹಾನಿಯಾದ ಘಟನೆ ವರದಿಯಾಗಿದೆ.ಭಾರಿ ಮಳೆಗೆ ದೊಡ್ಡ ತೋಟದ ಹಂಝ ರವರ ಮನೆಯ ಬಳಿ ಇರುವ ಇಂಡಸ್ಟ್ರಿ ಯ ಹಿಂಬದಿಯ ಬರೆ ಕುಸಿದು ಗೋಡೆಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.